ಕೊಲೆ

ತಾರೆ ಒ೦ದು ಮಿನುಗುತ್ತಿತ್ತು
ಜಗವನ್ನು ನೊಡಲು....
ಒ೦ಭತ್ತು ತಿ೦ಗಳು ಕಳೆದು
ಬರುವುದರಲ್ಲಿತ್ತು ಅದು ನನ್ನ ನಿನ್ನ ನೋಡಲು.....
ಅತ್ತ ಮೆಲ್ಲಗೆ ನಡೆದಿತ್ತೊ೦ದು ಸ೦ಚು
ಕರುಳ ಬಳ್ಳಿಯನ್ನ ಕಡಿಯಲಾಯಿತು ಇ೦ಚು ಇ೦ಚು....
ಜೀವ ಮೆಲ್ಲಗೆ ಚೀರಿತು....
ಅಮ್ಮ ಪ್ಲೀಸ್...
ನಾ ನಿನ್ನ ನೋಡಬೇಕು.. ಸೀಳಾಬೇಡ ನನ್ನ ಕತ್ತು....
-ಸನ್ನಿ ಸಿದ್ದಕಟ್ಟೆ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ