ಶುಕ್ರವಾರ, ಆಗಸ್ಟ್ 19, 2016

    

     ನೆನಪುಗಳ ಬೆನ್ನಹಿಂದೆ....



















ನೆನಪುಗಳ ಬೆನ್ನಹಿಂದೆ,
ಹೋಗಬೇಡ ಓ.... ಹ್ರದಯ...
ನೋಡದೆ ಹೀಗೆ ಹಿಂದೆ ಮುಂದೆ,
ನೊವಿಸುವವರಿದ್ದಾರೆ ನಿನ್ನ ಹೊಡೆದು ಎದೆಯ..

ನೀ ಪ್ರೀತಿಸಿದ ಜೀವ,
ಹೋಗಿದೆ ನಿನ್ನ ಬಿಟ್ಟು ಓ... ಗೆಳೆಯ...
ಚೀರಬೇಡ ನೀ ಇನ್ನು,
ಅವಳೆಂದೂ ಬರಲಾರಳು ತಿರುಗಿ ನಿನ್ನ ಬಳಿಯ...


                                              -ಸನ್ನಿ ಸಿದ್ಧಕಟ್ಟೆ


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ